ಮೂಟೆ

ಕನಸುಗಳ ಮೂಟೆ ಹೊತ್ತು, 
ಬಹುದೂರ ಸಾಗಿ......
ಕಡಲಿಗಾಗಿ ಹುಡುಕುತಿರುವೆ
ಎಲ್ಲವನು ಒಮ್ಮೆಲೆ ಮುಳುಗಿಸಲು ... !!

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಒಂದು ಅಲಾರಾಂನ ಕಥೆ

ನನಗಾಗಿ