Posts

Showing posts with the label ಸ್ವಂತ

ಹೋರಾಟ

ಹುಟ್ಟು ಯಾಕಾಗತ್ತೆ ಸಾವು ಯಾವಾಗ ಬರತ್ತೆ?! ಯಾರ್ಗಾದ್ರೂ ಗೊತ್ತಾ?! ಎಲ್ಲಾ ಅನಿರೀಕ್ಷಿತ! ಜೀವನ ತುಂಬಾ ಏನೇನಕ್ಕೋ ಹೊಡೆದಾಟ ಹೋರಾಟ 😂       ನಾವು ನಡೆಯೋ ದಾರಿ ಸರೀನಾ?!  ತಪ್ಪಾ?! ಯಾರಿಗೂ ಗೊತ್ತಿಲ್ಲ ಆದ್ರೆ ಅದು ಎಲ್ಲಿಗೆ ಹೋಗತ್ತೆ?! ಏನಾಗತ್ತೆ?! ಅಂತ್ಯ ಏನು?! ಎಲ್ಲಾ ಪ್ರಶ್ನೆಗಳೇ.      ಇಷ್ಟು ದಿನ ಆಯ್ತು ಬರಿಯಕೇ ಆಗ್ಲಿಲ್ಲಾ ಏನನ್ನೂ 😂😂 ಯಾಕೆ ನಗ್ತಿದೀನಿ ಅಂತಾನಾ?! ಇದ್ನ ಯಾರು ಓದ್ತಾರೆ ಅಂತ ಹೇಳ್ಬೇಕು ನನಗೆ ನಾನೇ ಹೇಳ್ಕೊತಿದಿನಿ ಯಾಕಂದ್ರೆ ಇದ್ನ ನಾಳೆ ಓದೋನು ನಾನೇ 😃       ಓಕೆ, ಮುಂದೊಂದು ದಿನ ಏನೋ ಆಗ್ತೀನಿ ಅನ್ನೋ ಆಸೆ ಅಂತೂ ಇದೆ ಅದು ೧ವರ್ಷ ೫ ವರ್ಷ ೧೦ ವರ್ಷ ೩೦ ವರ್ಷ ಎಷ್ಟಾದ್ರೂ ಆಗ್ಬಹುದು ಸರಿ ಕಾಯ್ತೀನಿ, ಅದೇ ನಂಬಿಕೇಲಿ ಬರೀತೀನಿ.       ಕಾಲೇಜು ಮುಗೀತು ಎಲ್ಲಾ ಕಾಲೇಜಲ್ಲಿ ಕ್ಯಾಂಪಸ್ ಸೆಲೆಕ್ಟ್ ಆದವ್ರೂ ತಮ್ಮ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿನೂ ಆಯ್ತು ಆದ್ರೆ ನಾನಿಲ್ಲಿ ಅದೇ ಹಾಸ್ಟೆಲ್ ಅದೇ ಕಾಲೇಜ್ ಅದೇ ನೈಟ್ ಔಟ್ಸ್ ಇದೇ ನೆನಪಲ್ಲಿ ಇದೀನಿ.      ಈ ಯೂನಿವರ್ಸ್ ಅಲ್ಲಿ ನಮ್ಮ ಗ್ಯಾಲಾಕ್ಸಿ ಅದ್ರಲ್ಲಿ ಈ ಸೌರಮಂಡಲ ಅಲ್ಲಿ ಭೂಮಿ ಭಾರತ ಕನ್ನಡನಾಡು ನಾನು ನೀವು. ನಾನು ಇದರಲ್ಲಿ ತೃಣದಲ್ಲಿ ತೃಣಕ್ಕೆ ಸಮಾನ ಆದ್ರೆ ಈ ಜಗತ್ತು ಈ ಜೀವನ ಎಲ್ಲಾ ಎಷ್ಟು ಸುಂದರ 😍      ನಾನು ಕ...