ಅಗೋಚರ

ಎಲ್ಲರೊಳಗೊಂದಾಗಿ
ಲೋಕದೊಳು ತಾನಾಗಿ
ಅರಿಯಲಾಗದ ಜಗದಿ
ಇರಲಾಗದ ಜೋಗಿ
ಜೋಳಿಗೆಯ ಬದಿಗಿಟ್ಟು
ಹೊರಟನು ಅಗೋಚರದೆಡೆಗೆ..!!

Comments

Popular posts from this blog

Life Update

ನಂಬಿಕೆಯ ದೀಪ

ತೊಣ್ಣೂರು ಕೆರೆಯ ಗೆಳೆತನ