ನಶ್ವರ

ನಿನ್ನೆ ಇದ್ದವರು ಮಲಗಿಹರು ಹಾಯಾಗಿ
ತಮಗರಿಯದ ಜಾಗದಲಿ,
ಇಂದಿನವರು ಬಡಿದಾಡುತಿಹರು 
ತಮಗುಳಿಯದ ಜಾಗಕಾಗಿ...!!   

Comments

Popular posts from this blog

Life Update

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ