ಯುಗಾದಿ ಚಂದ್ರ

ಕಾದು ಕಾತರದಿ ತಡಕಿ
ಎಲ್ಲರೊಂದಾಗಿ ಹುಡುಕಿದರೂ ಸಿಗದೆ
ತಟ್ಟನೆ ಮೋಡಗಳಡಿಯಿಂದ
ಹೊರಬಂದು
ಕೈ ಮುಗಿದು ನಮಸ್ಕರಿಸಿ
ನೋಡುವಲ್ಲಿ
ಹೊಸ ವರ್ಷಕೆ ಹೊಸ ಚೈತನ್ಯ - ಹುರುಪು
ತುಂಬಿ ಮರೆಯಾಗಿದ್ದಾನೆ.
ಅಲ್ಲಿದ್ದಾನೆ ಕಂಡರೆ ನಮಸ್ಕರಿಸಿ 😀

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ