ಇಳೆ-ಮಳೆ





ಕಾದು ಕಾದು ಬಳಲಿ ಬೆಂಡಾಗಿ
ರೋಸಿ ಹೋದ ಜೀವ,
ಮಳೆಯೆಂಬ ಪುನರ್ಜನ್ಮ
ಇಳೆ ತಣಿಸಿದಾಗ,

ಅದ ಮುಟ್ಟಿ ಕಣ್ಣಿಗೊತ್ತಿಕೊಂಡ 
ರೈತನ ಸಂತಸಕ್ಕೆ ಸರಿಸಮನಾದ
ತೃಪ್ತಿ ಮತ್ತೊಂದಿಲ್ಲ. 💗





Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ