ಒಂಟಿತನವೊಮ್ಮೆ ಹೇಳಿತು


ಒಂಟಿತನವೊಮ್ಮೆ  ಹೇಳಿತು
ಎಲ್ಲರನೂ  ಕಾಡಲು ಯತ್ನಿಸಿದೆ
ಆದರೆ,
ನಿನಗಿಂತ ಏಕಾಂಗಿ ಎಲ್ಲೂ ಸಿಗಲಿಲ್ಲ
ಅದಕ್ಕೇ ನಿನ್ನ ಬಳಿ ಉಳಿದೆ ಎಂದು!!


Comments

Popular posts from this blog

ಒಂದು ಅಲಾರಾಂನ ಕಥೆ

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ