ಚಳಿ

(Courtesy: Google)

ಚಳಿಗಾಳಿ ತುಂಬಿಹುದು
ಮೈಯೆಲ್ಲಾ ನಡುಗಿಹುದು,
ಮೇಲೇರುತಿಹ ಭಾಸ್ಕರನಿಗೂ
ಕಿಂಚಿತ್ತೂ ಬೆಲೆ ಇಲ್ಲದಾಗಿಹುದು,
ಮನಕೀಗ ಭಯವೇರಿ
ಚಳಿಯಿದೋ?! ಅಸಖ್ಯವಿದೋ?!
ದಾರಿ ತಪ್ಪಿದ ಮನದಂತೆ
ದೇಹವೂ ಅದೇ ದಾರಿ ಹಿಡಿದಿಹುದು,
ಅಭಯವೊಂದು ಸಿಗಲಿ 
ಇಲ್ಲಾ,
ಸರ್ವವೂ ನಶಿಸಿ ಹೋಗಲಿ.


Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ