ಬಾಳು
"ಅನಿಶ್ಚಿತತೆ
ದಾರಿ ಇಲ್ಲದ ಓಟ
ಕನಸುಗಳ ಸಾಲು
ಸಾಮಾಜಿಕ ಅನಿಷ್ಟ
ಯಾರಿಲ್ಲದ ಬಾಳು
ಬೆಂಬಿಡದ ಭೂತಗಳು"
ಎಲ್ಲವೂ ಒಟ್ಟಾಗಿರೆ
ಎಷ್ಟು ಓಡಿದರೇನು
ಕೊನೆಯ ತಾಣ ತಿಳಿಯದಿರೆ
ಏನು ಮಾಡಿ, ಸಿಗುವುದೇನು?!
"ಅನಿಶ್ಚಿತತೆ
ದಾರಿ ಇಲ್ಲದ ಓಟ
ಕನಸುಗಳ ಸಾಲು
ಸಾಮಾಜಿಕ ಅನಿಷ್ಟ
ಯಾರಿಲ್ಲದ ಬಾಳು
ಬೆಂಬಿಡದ ಭೂತಗಳು"
ಎಲ್ಲವೂ ಒಟ್ಟಾಗಿರೆ
ಎಷ್ಟು ಓಡಿದರೇನು
ಕೊನೆಯ ತಾಣ ತಿಳಿಯದಿರೆ
ಏನು ಮಾಡಿ, ಸಿಗುವುದೇನು?!
Comments
Post a Comment