ಪ್ರಕೃತಿಯ ಮಡಿಲು



ಕಲ್ಲು ಮಣ್ಣಿನ ಬೃಹತ್ ರಾಶಿ ಇಂದ
ಹೊರಬರುವ ಬೆಂಕಿ ಚೆಂಡು!
ಬಿಸಿಲು ನೆಲಕ್ಕೆ ತಾಕದಂತೆ ತಡೆಯುವ
ಭುವಿಗಂಟಿದ ಜೀವಂತ ಮರದ ತುಂಡುಗಳು!
ಬಗೆ ಬಗೆಯ ಬಣ್ಣದ ವಿಧ ವಿಧದ ಗಾತ್ರದ
ಓಡಾಡುವ - ಹಾರಾಡುವ ಪದಾರ್ಥಗಳು!
ಮಳೆ ಸುರಿದು ಕಾನನದ ತುಂಬಾ
ಹರಿಯುವ ಜೀವಜಲ!!
ಸುಂದರ ಪ್ರಕೃತಿ ಮಾತೆಯ ಮಡಿಲ ಜೀವನ ♡

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ