ಭಾರ

ಒಬ್ಬಂಟಿಯೆಂದಡಿಗಡಿಗೆ ಅಂಜದಿರು,
ಬೆಳಗುವ ಸೂರ್ಯ-ಚಂದ್ರರೂ ಒಬ್ಬಂಟಿಗರೇ,
ಹುಟ್ಟು-ಸಾವುಗಳೂ ಒಂಟಿಯೇ,
ಜೀವನವೂ ಒಂದು ಒಂಟಿ ದಾರಿಯೇ,
ಒಡನೆ ಬರುವವರೂ ದ್ವಿಪಥ - ಚತುಷ್ಪಥಗಳಂತೆ
ಭಾರಗಳನ್ನು ಕಡಿಮೆಗೊಳಿಸಬಹುದು,
ಕೆಲವರು ಕೂಡಿಕೊಳ್ಳಬಹುದು-ಕೆಲವರು ತೊರೆಯಬಹುದು,
ಆದರೆ ಕೊನೆಗುಳಿಯುವ ಹಾದಿ ನಿನ್ನದೊಂದೆ...!!

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ